gas ring
ನಾಮವಾಚಕ

ಅನಿಲ ಬಳೆ; ಸಣ್ಣ ರಂಧ್ರಗಳಿರುವ ಬಳೆಯಾಕಾರದ ಕೊಳವೆಯ ಮೂಲಕ ಅನಿಲವನ್ನು ಹರಿಸಿ ಅಡಿಗೆ ಮೊದಲಾದವುಗಳಿಗೆ ಅನುಕೂಲವಾಗುವಂತೆ ಹೊತ್ತಿಸಲು ಮಾಡಿರುವ ಜ್ವಾಲಕ. Figure: gas ring